Quotes by Karanam Pavan Prasad

"
ವಿಕಾರಗಳ ಮುಂದೆ ನಡೆಯುವ ಸಹಜತೆಗಳು ಭಯ ಹುಟ್ಟಿಸುವಂಥದ್ದು
"
ಬೇರೆಯವರ ಮೇಲಿನ ನಿನ್ನ ಅವಲಂಬನೆ ನಂಬಿಕೆ, ನಿನ್ನ ಮೇಲಿನ ನಿನ್ನ ಅವಲಂಬನೆ ಶ್ರದ್ಧೆ. ನಂಬಿಕೆ ಚಂಚಲ, ಶ್ರದ್ಧೆ ಅಚಲ.
"
ಪಾತ್ರಗಳಿಗೆ ಉದ್ದೇಶವಿರುತ್ತದೆ, ಆದರೆ ಕಥನಕ್ಕೇ ಉದ್ದೇಶವಿರಬಾರದು.